ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ದಕ್ಷಿಣ ಕನ್ನಡಕ್ಕೆ ಮತ್ತೆ ಕೋವಿಡ್ ಆತಂಕ: ಕೊರೊನಾ ನಿಯಂತ್ರಣಕ್ಕೆ ಹೊಸ ಆದೇಶ

ದಕ್ಷಿಣ ಕನ್ನಡಕ್ಕೆ ಮತ್ತೆ ಕೋವಿಡ್ ಆತಂಕ: ಕೊರೊನಾ ನಿಯಂತ್ರಣಕ್ಕೆ ಹೊಸ ಆದೇಶ

 

 

 

 

 

ಮಂಗಳೂರು: ದ.ಕ ಜಿಲ್ಲೆಯಲ್ಲಿ‌ ಕೊರೊನಾ ನಿಯಂತ್ರಣಕ್ಕೆ ದ.ಕ ಜಿಲ್ಲಾಧಿಕಾರಿಗಳಿಂದ ಹೊಸ ಆದೇಶ. 2021ರ ಆಗಸ್ಟ್ 1ರಿಂದ ಹೊಸ ನಿಯಮ
  • ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ರದ್ದು. ಅಗಸ್ಟ್ 10 ರವರೆಗೆ ಕಾರ್ಯಕ್ರಮ ರದ್ದು.
  • ಹೆಚ್ಚಿನ ಜನ ಸೇರಿಸಿದ್ದಲ್ಲಿ ಕಲ್ಯಾಣ ಮಂಟಪ ಮಾಲಕರ ಮೇಲೆ ಕೇಸ್.
  • ಮಾಸ್ಕ್ ಧರಿಸಿದವರಿಗೆ ದಂಡ ವಿಧಿಸಲು ಆದೇಶ.
  • ಒಂದು ವಾರ ಕಾಸರಗೋಡು ಬಸ್ ಸಂಚಾರ ಸ್ಥಗಿತ.
  • ಕೇರಳ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಕಡ್ಡಾಯ.
  • ಹಾಸ್ಟೆಲ್‍ನಲ್ಲಿ ಒಂದು ವಾರ ಹೋಂ ಕ್ವಾರಂಟೈನ್.
  • ಸೋಂಕಿತರಿಗೆ ಕೋವಿಡ್ ಸೆಂಟರ್‌ನಲ್ಲಿ ದಾಖಲು.
  • ಸೋಂಕಿತರು ಹೊರಗೆ ಬಂದಲ್ಲಿ ಎಫ್‍ಐಆರ್.
  • 1 ಕುಟುಂಬದಲ್ಲಿ ಇಬ್ಬರು ಸೋಂಕಿತರಿದ್ದರೆ ಮೈಕ್ರೋ ಕಂಟೈನ್‍ಮೆಂಟ್ ಝೋನ್.
  • ಮದುವೆಗೆ 50 ಜನ ಮಾತ್ರ ಸೀಮಿತ
ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಆದೇಶ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!