ಬೆಳ್ತಂಗಡಿ: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮನವಿಯಂತೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಡಳಿತಕ್ಕೊಳಪಟ್ಟ ಮುಂಡಾಜೆಯ ವಿವೇಕಾನಂದ ವಿಧ್ಯಾಸಂಸ್ಥೆಗೆ ಉದ್ಯಮಿ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರು ₹ 5 ಲಕ್ಷ ದೇಣಿಗೆಯನ್ನು ಕಾರ್ಯದರ್ಶಿ ಕೆ. ನಾರಾಯಣ ಗೌಡ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸದಸ್ಯ ಚೆನ್ನಕೇಶವ ಅರಸಮಜಲು ಉಪಸ್ಥಿತರಿದ್ದರು. ಇದನ್ನೂ ಓದಿ:http://prajaprakasha.com/?p=15007