ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹಂದಿಗೂಡಿಗೆ ನುಗ್ಗಲು ಯತ್ನಿಸಿದ ಹೆಬ್ಬಾವಿಗೆ ಗಾಯ..! ಹಾವಿನ ಶುಶ್ರೂಷೆ ಮಾಡಿದ ಉರಗ ರಕ್ಷಕ ಪ್ರೇಮ್ ಸಾಗರ್

ಹಂದಿಗೂಡಿಗೆ ನುಗ್ಗಲು ಯತ್ನಿಸಿದ ಹೆಬ್ಬಾವಿಗೆ ಗಾಯ..! ಹಾವಿನ ಶುಶ್ರೂಷೆ ಮಾಡಿದ ಉರಗ ರಕ್ಷಕ ಪ್ರೇಮ್ ಸಾಗರ್

ಬೆಳ್ತಂಗಡಿ: ಹಂದಿಗೂಡಿಗೆ ನುಗ್ಗಲು ಯತ್ನಿಸಿದ ಹೆಬ್ಬಾವು ಗಾಯಗೊಂಡ ಘಟನೆ ‌ಪಡ್ಪು ಎಂಬಲ್ಲಿ ನಡೆದಿದೆ. ಬೆಳಗ್ಗೆ ಸುಮಾರು ಬೆಳಗ್ಗೆ 8:30ರ ವೇಳೆಗೆ ಹೆಬ್ಬಾವು ಹಂದಿ ಗೂಡಿಗೆ ನುಗ್ಗಲು ಯತ್ನಿಸಿತ್ತು. ಈ ವೇಳೆ ಹಂದಿ ಗೋಡಿಗೆ ಹಾಕಿದ ಬಲೆಯಲ್ಲಿ ಸಿಕ್ಕಿ ಗಾಯಗೊಂಡಿತ್ತು. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದ ಉರಗ ರಕ್ಷಕ ಪ್ರೇಮ್ ಸಾಗರ್ ಹಾವನ್ನು ಹಿಡಿದು, ಅದರ ಶುಶ್ರೂಷೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಈ ಹಿಂದೆಯೂ ಇವರು ಲೈಲಾ ಗ್ರಾಮದ ಕಿಟ್ಟು ಎಂಬವರ ಮನೆಯಲ್ಲಿ ನಾಗರ ಹಾವನ್ನು ಹಿಡಿದಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!