ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಡಾನ್ಸ್ ರಿಯಾಲಿಟಿ ಶೋ ,ಟಿವಾ ಡಾನ್ಸ್ ಕ್ರೀವ್ ವಿದ್ಯಾರ್ಥಿನಿ ತಂಡ ದ್ವಿತೀಯ ಸ್ಥಾನ:

ಡಾನ್ಸ್ ರಿಯಾಲಿಟಿ ಶೋ ,ಟಿವಾ ಡಾನ್ಸ್ ಕ್ರೀವ್ ವಿದ್ಯಾರ್ಥಿನಿ ತಂಡ ದ್ವಿತೀಯ ಸ್ಥಾನ:

 

 

ಬೆಳ್ತಂಗಡಿ: ನಮ್ಮ ಟಿವಿ ಹಾಗೂ ಬಾಯ್ ಜೋನ್ ಡಾನ್ಸ್ ಅಕಾಡೆಮಿ ವತಿಯಿಂದ ಸಂಯೋಜಿಸಿದ ಡಾನ್ಸ್ ಪ್ರೀಮಿಯಮ್ ಲೀಗ್ ರಿಯಾಲಿಟಿ ಶೋ ದಲ್ಲಿ‌ ಬೆಳ್ತಂಗಡಿಯ ಟಿವಾ ಡಾನ್ಸ್ ಕ್ರೀವ್ ಇದರ ವಿದ್ಯಾರ್ಥಿನಿ ಕುಮಾರಿ ವಂಶಿ ಹಾಗೂ ಅವರ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಂಶಿ ಉಪ್ಪಿನಂಗಡಿ ಇಂದ್ರಪ್ರಸ್ಥ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿಧ್ಯಾರ್ಥಿನಿಯಾಗಿದ್ದಾರೆ. ಟಿವಾ ಡಾನ್ಸ್ ಕ್ರೀವ್ ತಂಡದ ತರಬೇತುದಾರಾದ ಸುಶ್ಮೀತ, ಯಶ್ವಿನ್ ದೇವಾಡಿಗ ಮಂಗಳೂರು ವಿಕಾಸ್ ಹಾಗೂ ಸುನೀಲ್ ತರಬೇತು ನೀಡಿದ್ದರು. ಈಕೆ ಉಪ್ಪಿನಂಗಡಿ ಲಕ್ಷ್ಮೀ ನಗರ ದ ಸುಮಾ ರಮಾನಂದ ದಂಪತಿಯ ಪುತ್ರಿಯಾಗಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!