ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಂಚಭೂತಗಳಲ್ಲಿ ಲೀನವಾಗಲಿರುವ ವಸಂತ ಬಂಗೇರ: ಸಂಪ್ರದಾಯದಂತೆ ಅಂತ್ಯ ಸಂಸ್ಕಾರ:ಕೇದೆಯ ಹೊಸಮನೆಯಲ್ಲಿ ಪೊಲೀಸ್ ಗೌರವ, ಅಂತಿಮ ವಿಧಿ ವಿಧಾನ: ಅಂತಿಮ ದರ್ಶನದ ಬಳಿಕ ಕುವೆಟ್ಟಿನತ್ತ ಪಾರ್ಥೀವ ಶರೀರ

ಪಂಚಭೂತಗಳಲ್ಲಿ ಲೀನವಾಗಲಿರುವ ವಸಂತ ಬಂಗೇರ: ಸಂಪ್ರದಾಯದಂತೆ ಅಂತ್ಯ ಸಂಸ್ಕಾರ:ಕೇದೆಯ ಹೊಸಮನೆಯಲ್ಲಿ ಪೊಲೀಸ್ ಗೌರವ, ಅಂತಿಮ ವಿಧಿ ವಿಧಾನ: ಅಂತಿಮ ದರ್ಶನದ ಬಳಿಕ ಕುವೆಟ್ಟಿನತ್ತ ಪಾರ್ಥೀವ ಶರೀರ

ಬೆಳ್ತಂಗಡಿ : ತಾಲೂಕಿನ ಮಾಜಿ ಶಾಸಕ , ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ. ವಸಂತ ಬಂಗೇರ ಅವರ ಸ್ವಗೃಹರಾಗಿದ್ದು ಈಗಾಗಲೆ ತಾಲೂಕಿನ ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನ ನಡೆಯುತ್ತಿದ್ದು ಸಾವಿರಾರು ಜನ ಕೆ.ವಸಂತ ಬಂಗೇರ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.

ಈಗ ಬೆಳ್ತಂಗಡಿ ಬಸ್ ನಿಲ್ದಾಣದ ಮೂಲಕ ಪಾರ್ಥಿವ ಶರೀರದ ಮೆರವಣಿಗೆ ಸಾಗಿದ್ದು ಕುವೆಟ್ಟು ಗ್ರಾಮದ ಕೇದೆ ಹೊಸಮನೆಯಲ್ಲಿ  ಅಂತಿಮ ವಿಧಿ ವಿಧಾನ ನೆರವೇರಿಸಿ ಬಳಿಕ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!