ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಜು 06 ಗುರುವಾಯನಕೆರೆಯಲ್ಲಿ  ಶ್ರೀ ಕೃಷ್ಣ ವೆಜ್ ಪ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ:

ಜು 06 ಗುರುವಾಯನಕೆರೆಯಲ್ಲಿ  ಶ್ರೀ ಕೃಷ್ಣ ವೆಜ್ ಪ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ:

 

 

ಬೆಳ್ತಂಗಡಿ: ಜನತೆಯ ಬಹು ನಿರೀಕ್ಷೆಯ ವೆಜ್ ರೆಸ್ಟೋರೆಂಟ್  ಜುಲೈ 06 ರಂದು ಶುಭಾರಂಭಗೊಳ್ಳಲಿದೆ.ಗುರುವಾಯನಕೆರೆ ಅಯ್ಯಪ್ಪ ಭಜನಾ ಮಂದಿರದ ಬಳಿ ಕೃಷ್ಣ ವೆಜ್ ಪ್ಯಾಮಿಲಿ ರೆಸ್ಟೋರೆಂಟ್ ಜುಲೈ 06 ಸೋಮವಾರ ಸಂಜೆ 7 ಗಂಟೆಗೆ ಶುಭಾರಂಭಗೊಳ್ಳಲಿದೆ.

 

 

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಬರೋಡಾ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ದೀಪ ಪ್ರಜ್ವಲನೆಗೈಯಲಿದ್ದಾರೆ.ಮುಖ್ಯ ಅಭ್ಯಾಗತರಾಗಿ ಧಾರ್ಮಿಕ ಮುಖಂಡರು, ಹಲವಾರೂ ಗಣ್ಯರು ಭಾಗವಹಿಸಿ ಶುಭ ಹಾರೈಸಲಿದ್ದಾರೆ..‌

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!