Home › ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಆಪ್ತ ಸಹಾಯಕ ಧರ್ಮಸ್ಥಳ ಭೇಟಿ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಆಪ್ತ ಸಹಾಯಕ ಧರ್ಮಸ್ಥಳ ಭೇಟಿ
ONLINE PUDU / Saturday, October 24, 2020
ಬೆಳ್ತಂಗಡಿ : ಮುಂಬೈನ ಶಿವಸೇನಾ ಪಾರ್ಟಿಯ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಇವರ ಆಪ್ತ ಸಹಾಯಕ ಮಿಲಿಂದ್ ಕೆ. ನಾರ್ವೇಕರ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಶುಭ ಹಾರೈಸಿದರು.