ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಿವೃತ್ತ ಶಿಕ್ಷಕರ ಮೃತದೇಹ ಬಿಸಲೆ ಘಾಟ್ ನಲ್ಲಿ ಪತ್ತೆ

ನಿವೃತ್ತ ಶಿಕ್ಷಕರ ಮೃತದೇಹ ಬಿಸಲೆ ಘಾಟ್ ನಲ್ಲಿ ಪತ್ತೆ

 

ಉಜಿರೆ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಉಜಿರೆಯ ಜನಾರ್ದನ ಶಾಲೆ ಸಮೀಪದ ನಿವಾಸಿ ನಿವೃತ್ತ  ಪ್ರಸನ್ನ ಕುಮಾರ್(65) ಅವರ ಮೃತದೇಹ ಬಿ‌ಸಿಲೆ ಘಾಟ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ದೃಢ ಪಡಿಸಿವೆ.

ಅ. 26ರಂದು ಬಿಸಿಲೆ ಘಾಟ್ ಸಮೀಪ ಪತ್ತೆಯಾದ ಮೃತದೇಹ ಉಜಿರೆ ನಿವಾಸಿ ನಿವೃತ್ತ ಶಿಕ್ಷಕ ಪ್ರಸನ್ನ ಕುಮಾರ್ ಅವರದ್ದು ಎಂದು ಸಕಲೇಶಪುರ ತಾಲೂಕಿನ ಯಸಳೂರು ಠಾಣೆಯ ಪೊಲೀಸರು ಧೃಢ ಪಡಿಸಿದ್ದಾರೆ. ಬಿಸಿಲೆ ಘಾಟ್ ಸಮೀಪದ ನದಿಯಲ್ಲಿ ಶವವೊಂದು ಪತ್ತೆಯಾಗಿದ್ದು. ಮೃತದೇಹವನ್ನು ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಸಂಬಂಧಿಕರಿಗೆ ತಿಳಿಸಲಾಗಿದೆ. ಅ.22ರಂದು ಬೆಳಗ್ಗೆ ಹಾಲು ತರಲೆಂದು ತನ್ನ ಬೈಕ್ ನಲ್ಲಿ ಹೋದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!