[embedyt] https://www.youtube.com/watch?v=lYXSHO9Ph6M[/embedyt]
ಬೆಳ್ತಂಗಡಿ: ಐಸ್ ಕ್ರೀಂ ಪಡೆಯಲು ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್ ಪರದಾಡಿದ ವಿಡಿಯೋ ವೈರಲ್ ಆಗಿದೆ. ಐಸ್ ಕ್ರೀಂ ನೀಡುವವರು ಗ್ರಾಹಕರನ್ನು ಸತಾಯಿಸುತ್ತಾ, ಆಟವಾಡಿಸಿ ಮನರಂಜನೆ ನೀಡುತ್ತಾ ಐಸ್ ಕ್ರೀಂ ನೀಡುತ್ತಾರೆ. ಇದನ್ನು ಟರ್ಕಿಶ್ ಐಸ್ ಕ್ರೀಂ ಟ್ರಿಕ್ ಎಂದು ಕರೆಯುತ್ತಾರೆ. ಒಟ್ಟಿನಲ್ಲಿ ಅರ್ಜುನ್ ಕಾಪಿಕಾಡ್ ಅವರು ಐಸ್ ಕ್ರೀಂ ಪಡೆದ ವಿಡಿಯೋವನ್ನು ಅವರ ಅಭಿಮಾನಿಗಳು ನೋಡಿ ಮೆಚ್ಚಿಕೊಂಡಿದ್ದಾರೆ.