ತರಬೇತಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದ್ದು, 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು. ಟೈಲರಿಂಗ್ ತಿಳಿದಿರಬೇಕು, ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ ತರಬೇತಿ ನಡೆಯಲಿದೆ. ಆಗಮಿಸುವಾಗ ಆಧಾರ್ ಪ್ರತಿ ಮತ್ತು ಪಾಸ್ ಪೋರ್ಟ್ ಭಾವಚಿತ್ರ ಕಡ್ಡಾಯವಾಗಿ ನೀಡಬೇಕು. ತರಬೇತಿ ಉಚಿತವಾಗಿದೆ. ಆಸಕ್ತರು ಸಂಖ್ಯೆ (9108764530) ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Home › ಸಿದ್ಧ ಉಡುಪು ತಯಾರಿ ತರಬೇತಿ: ಲಾಯಿಲಾದಲ್ಲಿ ನ. 23ರಿಂದ 27ರವರೆಗೆ