ಬೆಳ್ತಂಗಡಿ: ಮೆಸ್ಕಾಂನ 33/11ಕೆವಿ ಕಕ್ಕಿಂಜೆ ಉಪಕೇಂದ್ರದಿಂದ ಹೊರಡುವ ಮುಂಡಾಜೆ ಶಾಖಾ ವ್ಯಾಪ್ತಿಯ 11 ಕೆವಿ ಚಾರ್ಮಾಡಿ ಹಾಗೂ ಪಿಲಿಕಳ ಫೀಡರ್ ಗಳಲ್ಲಿ ತಂತಿ ಬದಲಾವಣೆ ಕಾಮಗಾರಿ ಆರಂಭಿಸಲಾಗಿದೆ. ಆ ಪ್ರಯುಕ್ತ 11ಕೆವಿ ಚಾರ್ಮಾಡಿ ಫೀಡರ್ ನಲ್ಲಿ ಪ್ರತೀ ಸೋಮವಾರ ಮತ್ತು ಗುರುವಾರ ಹಾಗೂ 11ಕೆವಿ ಪಿಲಿಕಳ ಫೀಡರ್ ನಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಬೆಳಿಗ್ಗೆ 10ಗಂಟೆಯಿಂದ ಸಂಜೆ 5ರ ತನಕ ಡಿಸೆಂಬರ್ ಅಂತ್ಯದವರೆಗೆ ವಿದ್ಯುತ್ ನಿಲುಗಡೆ ಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ನಿಲುಗಡೆ ಪ್ರಕಟಣೆ
ONLINE PUDU / Thursday, November 12, 2020
ಟ್ಯಾಗ್:
ತಾಜಾ ಸುದ್ದಿಪ್ರಮುಖ ಸುದ್ದಿಗಳು