ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿಗೆ ರಿಷಿ ಕುಮಾರ ಸ್ವಾಮೀಜಿ: ಕಲ್ಮಂಜ ವೀರಕೇಸರಿ ಮನೆ ನಿರ್ಮಾಣ ಸ್ಥಳ ವೀಕ್ಷಣೆ: ಕನ್ಯಾಡಿ ಸ್ವಾಮೀಜಿಗಳಿಂದ ಗೌರವಾರ್ಪಣೆ

ಬೆಳ್ತಂಗಡಿಗೆ ರಿಷಿ ಕುಮಾರ ಸ್ವಾಮೀಜಿ: ಕಲ್ಮಂಜ ವೀರಕೇಸರಿ ಮನೆ ನಿರ್ಮಾಣ ಸ್ಥಳ ವೀಕ್ಷಣೆ: ಕನ್ಯಾಡಿ ಸ್ವಾಮೀಜಿಗಳಿಂದ ಗೌರವಾರ್ಪಣೆ

ಉಜಿರೆ: ಕಾಳಿಕಾ ಮಠದ ರಿಷಿ ಕುಮಾರ ಸ್ವಾಮೀಜಿ ಅವರು ಬೆಳ್ತಂಗಡಿಗೆ ಭೇಟಿ ನೀಡಿದ್ದು, ಕಲ್ಮಂಜ ಹಾಗೂ ಕನ್ಯಾಡಿ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿದರು.

ಕನ್ಯಾಡಿ ನಿತ್ಯಾನಂದ ನಗರದ ಶ್ರೀ ರಾಮ ಕ್ಷೇತ್ರ ಸಂಸ್ಥಾನಮ್ ಗೆ ಭೇಟಿ ನೀಡಿ ಶ್ರೀ ರಾಮ ದೇವರ ದರ್ಶನ ಪಡೆದು, ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭ ಶ್ರೀ ರಾಮ ಕ್ಷೇತ್ರದ ಪರವಾಗಿ ಸ್ವಾಮೀಜಿ, ರಿಷಿ ಕುಮಾರ ಸ್ವಾಮೀಜಿಯನ್ನು ಗೌರವಿಸಿದರು.

ರಿಷಿ ಕುಮಾರ ಸ್ವಾಮೀಜಿ ಅವರು ಕಲ್ಮಂಜದಲ್ಲಿ ವೀರಕೇಸರಿ ಕಲ್ಮಂಜದಿಂದ ನಿರ್ಮಾಣಗೊಳ್ಳುತ್ತಿರುವ ಮನೆ ವೀಕ್ಷಣೆ ನಡೆಸಿ, ತಮ್ಮಿಂದಾಗುವ ಸಹಾಯ ಮಾಡುವುದಾಗಿ ತಿಳಿಸಿ, ವೀರಕೇಸರಿ ಕಲ್ಮಂಜ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!