ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಎ. ಮಣಿಮೇಕಲೈ, ಕಾರ್ಯನಿರ್ವಾಹಕ ನಿರ್ದೇಶಕ ಎಂ. ಜನಾರ್ಧನ್, ರುಡ್ ಸೆಟ್ ನಿರ್ದೇಶಕ ಪಡದಯ್ಯ ಸಿ. ಹರೇಮಠ್, ಕೆನರಾ ಬ್ಯಾಂಕ್ ಅಧಿಕಾರಿಗಳಾದ ರಾಕೇಶ್ ಕಶ್ಯಪ್, ಬಿ. ಯೋಗೀಶ್ ಆಚಾರ್ಯ, ಹಿರಿಯ ತರಬೇತುದಾರರಾದ ಜೇಮ್ಸ್ ಅಬ್ರಹಾಂ, ಅನಸೂಯಾ, ಸಂಸ್ಥೆಯ ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
Home › ಉಜಿರೆ ರುಡ್ ಸೆಟ್ ಆಡಳಿತ ಕಚೇರಿ ವಿಸ್ತೃತ ಕಟ್ಟಡ ಉದ್ಘಾಟಿಸಿದ ಡಾ. ಹೆಗ್ಗಡೆ