ದೇವಸ್ಥಾನ ಆವರಣ, ಹೆಗ್ಗಡೆಯವರ ನಿವಾಸ “ಬೀಡು” ಹಾಗೂ ಇತರ ಕಟ್ಟಡಗಳನ್ನು ಹೂ, ಹಣ್ಣು, ಅಡಿಕೆ, ಬಾಳೆ, ಜೋಳ, ಎಲೆ ಇತ್ಯಾದಿ ಪ್ರಾಕೃತಿಕ ಪರಿಕರಗಳಿಂದ ಆಕರ್ಷಕ ವಿನ್ಯಾಸದಲ್ಲಿ ಸಿಂಗರಿಸಲಾಗಿದೆ. ಈ ವಿನ್ಯಾಸಗಳು ಭಕ್ತರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ.
Home › ಧರ್ಮಸ್ಥಳ ದೇಗುಲಕ್ಕೆ ವಿಶೇಷ ಸಿಂಗಾರ: ಹೂ, ಹಣ್ಣು, ತರಕಾರಿಗಳಿಂದ ಅಲಂಕಾರ: '2021' ಹೊಸವರ್ಷ ಸಂಭ್ರಮ