ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬಳಂಜ ಶಾಲೆ ಹಳೆ ವಿದ್ಯಾರ್ಥಿ ಸಂಘದಿಂದ ಶ್ರಮದಾನ: ಸ್ವಚ್ಚತಾ ಕಾರ್ಯ

ಬಳಂಜ ಶಾಲೆ ಹಳೆ ವಿದ್ಯಾರ್ಥಿ ಸಂಘದಿಂದ ಶ್ರಮದಾನ: ಸ್ವಚ್ಚತಾ ಕಾರ್ಯ

ಬಳಂಜ: ಸರಕಾರಿ ಹಿರಿಯ ಪ್ರಾಥಮಿಕ ಮತ್ತು ‌ಪ್ರೌಢ ಶಾಲೆ ಬಳಂಜದ ಆವರಣದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಡಿ.20 ರಂದು ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ಹಳೆವಿದ್ಯಾರ್ಥಿಗಳು ಶಾಲಾವರಣ ಸ್ವಚ್ಛತೆ ನಡೆಸಿ ಮತ್ತು ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಕಾರ್ಯದರ್ಶಿ ಸಂದೀಪ್ ದೇವಾಡಿಗ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸತೀಶ್ ಕೆ., ಹಳೆ ವಿದ್ಯಾರ್ಥಿ ಸಂಘದ ರಾಕೇಶ್ ಹೆಗ್ಡೆ, ವಿಶ್ವನಾಥ ಹೊಳ್ಳ, ಯಶೋಧರ ಶೆಟ್ಟಿ ಅಟ್ಲಾಜೆ, ಸಂಜೀವ ಶೆಟ್ಟಿ, ಜಗದೀಶ್ ಬಳಂಜ , ಪದ್ಮನಾಭ ಕುಲಾಲ್, ಯೋಗೀಶ್ ಕೊಂಗುಲ, ಪುರಂದರ ಪೆರಾಜೆ, ದೀಪಕ್ ಹೆಚ್.ಡಿ,ಯೋಗೀಶ್ ಯೈಕುರಿ, ಸತೀಶ್ ದೇವಾಡಿಗ, ಹರ್ಷಿತ್ ಗಾಂದೋಟ್ಟು, ಯಶೋಧರ್ ಕೊಂಗುಲ, ಭಾಸ್ಕರ ಶೆಟ್ಟಿ ಕಜೆಕೋಡಿ, ದಯಾ ಮಡಿವಾಳ್ ಕೊಂಗುಲ,‌ಸುರೇಶ್ ಹೇವ, ಆದರ್ಶ್ ಹೆಗ್ಡೆ ಕುಳೆಂಜಿರೋಡಿ, ಗಣೇಶ್ ಸಂಭ್ರಮ, ಪ್ರಕಾಶ್ ಶೆಟ್ಟಿ ತಾರಿದೊಟ್ಟು,‌ಗಣೇಶ್ ಬಿ.ಕೆ. ಸುರ್ಯ,‌‌ ಹರಿಣಿ, ಧಣವತಿ, ಶಾರದ, ಲತಾ,‌ ಶಾಲಾ ಅಧ್ಯಾಪಕರಾದ ಮಲ್ಲಿಕಾರ್ಜುನ, ಗಣೇಶ್ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!