ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಡಂಗಡಿ, ಮುಂಡಾಜೆ, ಮಲವಂತಿಗೆ, ನೆರಿಯ, ಲಾಯಿಲ, ತೆಕ್ಕಾರು, ಸುಲ್ಕೇರಿ‌, ಮಚ್ಚಿನ, ಚಾರ್ಮಾಡಿ ಫಲಿತಾಂಶ ಪ್ರಕಟ

ಪಡಂಗಡಿ, ಮುಂಡಾಜೆ, ಮಲವಂತಿಗೆ, ನೆರಿಯ, ಲಾಯಿಲ, ತೆಕ್ಕಾರು, ಸುಲ್ಕೇರಿ‌, ಮಚ್ಚಿನ, ಚಾರ್ಮಾಡಿ ಫಲಿತಾಂಶ ಪ್ರಕಟ

ಉಜಿರೆ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ವಿವರ ಇಂತಿದೆ. ಪಡಂಗಡಿ: ವಾರ್ಡ್ 2 ಗಾಯತ್ರಿ (ಬಿಜೆಪಿ ) ರಿಚಾರ್ಡ್ ಗೋವಿಯಸ್ (ಬಿಜೆಪಿ) ಕೃಷ್ಣಪ್ಪ (ಬಿಜೆಪಿ) ಅವಿರೋಧ ಸಾವಿತ್ರಿ (ಬಿಜೆಪಿ)ಅವಿರೋಧ ಮುಂಡಾಜೆ: ವಾರ್ಡ್ 1 ಗಣೇಶ ಬಂಗೇರ (ಬಿ) ಜಗದೀಶ್ (ಬಿ) ಮಲವಂತಿಗೆ: ವಾರ್ಡ್ 1 ಪ್ರಕಾಶ್ ಕುಮಾರ್ (ಬಿಜೆಪಿ) ಅನಿತಾ ರಮೇಶ್ ನಾಯ್ಕ್ (ಬಿಜೆಪಿ) ನೆರಿಯ: ವಾರ್ಡ್ 2 ಸಜಿತಾ (ಬಿಜೆಪಿ) ಸಚಿನ್ ( ಬಿಜೆಪಿ) ಲಾಯಿಲ: ವಾರ್ಡ್ 2 ಚಿದಾನಂದ ಶೆಟ್ಟಿ (ಬಿಜೆಪಿ) ಆಸಾ ಬೆನಡಿಕ್ಟ್ ಸಲ್ದಾನ ( ಬಿಜೆಪಿ) ರಜನಿ ಚಂದ್ರಪಾಲ್ ಬಿಜೆಪಿ ಅವಿರೋಧ ತೆಕ್ಕಾರು: ವಾರ್ಡ್ 1 ಹಕೀಂ (ಕಾಂಗ್ರೆಸ್) ಶೇಖರ ಪೂಜಾರಿ ಅನಲ್ಕೆ (ಕಾಂಗ್ರೆಸ್) ಸುಲ್ಕೇರಿ: ವಾರ್ಡ್ 1 ನಾರಾಯಣ ಪೂಜಾರಿ (ಬಿಜೆಪಿ) ಪ್ರೇಮ ( ಬಿಜೆಪಿ) ಮಚ್ಚಿನ: ಚಂದ್ರಶೇಖರ ಬಿ.ಎಸ್. (ಬಿಜೆಪಿ) ಪ್ರತಿಭಾ ರೈ (ಬಿಜೆಪಿ) ಚಾರ್ಮಾಡಿ: ವಾರ್ಡ್ 3 ಅಯಿಷಾ ಬೇಗಂ(ಎಸ್.ಡಿ.ಪಿ.ಐ.) ಹಕೀಂ (ಎಸ್.ಡಿ.ಪಿ.ಐ.)

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!