ರೋಟರಿ ಕ್ಲಬ್ ಅಧ್ಯಕ್ಷ ಪಿ. ಎಚ್. ಯಫ್. ಆರ್. ಜಯಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಚ್ಚಿನ ವಿದ್ಯಾ ಸಾಗರ್ ಅಂಗ್ಲ ಮಾಧ್ಯಮ ಶಾಲೆ ಸಂಚಾಲಕ ಆರ್. ವೆಂಕಟ್ ರೆಡ್ಡಿ, ಸಂಗೀತ ಗುರುಗಳಾದ ವಿಶ್ವನಾಥ ಆಚಾರ್ಯ, ಆರ್. ರಾಮ್ ಭಟ್ ಉಪಸ್ಥಿತರಿದ್ದರು. ಆರ್. ಹರ್ಷ ನಾರಾಯಣ ಶೆಟ್ಟಿ ಸ್ವಾಗತಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಆರ್. ರಾಜೇಶ್ ಕೃಷ್ಣಪ್ಪ ಮಾನ್ಯ ನಿರೂಪಿಸಿದರು
Home › ಮಚ್ಚಿನ: ಸಂಗೀತ ತರಬೇತಿ ಕೇಂದ್ರ ಉದ್ಘಾಟನೆ