ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮತ್ತೆ ಅಫ್ರಿಕನ್ ಬಸವನ ಹುಳು‌ಗಳ ಕಾಟ: ಸಂಕಷ್ಟದಲ್ಲಿ ಉರುವಾಲು ಪರಿಸರ ಕೃಷಿಕರು

ಮತ್ತೆ ಅಫ್ರಿಕನ್ ಬಸವನ ಹುಳು‌ಗಳ ಕಾಟ: ಸಂಕಷ್ಟದಲ್ಲಿ ಉರುವಾಲು ಪರಿಸರ ಕೃಷಿಕರು

ಬೆಳ್ತಂಗಡಿ: ಉರುವಾಲು ಸಮೀಪದ ಕೃಷಿಕರು ಹೇಳತಿರದ ಸಂಕಷ್ಟದಲ್ಲಿ ಪರದಾಡುತ್ತಿದ್ದು, ಕೃಷಿಯನ್ನು ರಕ್ಷಿಸಲು ಪರದಾಡುತಿದ್ದಾರೆ. ಬೆಳೆದ ಬೆಳೆಯನ್ನು ರಕ್ಷಿಸಲು ಜನಪ್ರತಿನಿಧಿಗಳಲ್ಲಿ ಸಂಬಂಧಪಟ್ಟ ಕಚೇರಿ, ಅಧಿಕಾರಿಗಳಲ್ಲಿ ಗೋಳಾಡುತ್ತಿದ್ದಾರೆ. ಅದರೆ ಫಲಿತಾಂಶ ‌ಮಾತ್ರ ಶೂನ್ಯ. ಇದರಿಂದ ಕೃಷಿಕರ ಬದುಕು ದುಸ್ಥರವಾಗಿದೆ. ಉರುವಾಲು ಸುತ್ತಮುತ್ತ ಪ್ರದೇಶದ ಕೃಷಿಕರೊಬ್ಬರ ತೋಟದಲ್ಲಿ ಅಫ್ರಿಕನ್ ಬಸವನ ಹುಳು ಕಾಣಿಸಿಕೊಂಡಿದ್ದು, ಇದೀಗ ಕೃಷಿಕರ ಬಾಳನ್ನು ಹಾಳುಗೆಡವುತ್ತಿದೆ. ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಲಹೆ ಸೂಚಿಸಿದ್ದರೂ‌ ಯಾವುದೇ ಪರಿಣಾಮ ಬೀರುತ್ತಿಲ್ಲ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!