ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮೇಲಂತಬೆಟ್ಟು ,ಕೊಯ್ಯೂರು ಅಧ್ಯಕ್ಷ ಸ್ಥಾನಕ್ಕೆ ಎಸ್ ಸಿ ಸಾಮಾನ್ಯ ಮೀಸಲು

ಮೇಲಂತಬೆಟ್ಟು ,ಕೊಯ್ಯೂರು ಅಧ್ಯಕ್ಷ ಸ್ಥಾನಕ್ಕೆ ಎಸ್ ಸಿ ಸಾಮಾನ್ಯ ಮೀಸಲು

ಪುತ್ತೂರು:ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಪ್ರಕ್ರಿಯೆ ಪುತ್ತೂರಿನ ಪುರಭವನದಲ್ಲಿ ಪ್ರಾರಂಭವಾಗಿದೆ. ಮೆಲಂತ ಬೆಟ್ಟು ಹಾಗೂ ಕೊಯ್ಯೂರು ಗ್ರಾಮ ಪಂಚಾಯಿತಿಗಳಿಗೆ ಎಸ್ ಸಿ ಸಾಮಾನ್ಯ ಉಳಿದ ಮುಂಡಾಜೆ ಹಾಗೂ ನೆರಿಯ ಎಸ್ ಸಿ ಮಹಿಳೆ.

ಬೆಳ್ತಂಗಡಿ 2 ಸ್ಥಾನ ಗಳು ಪರಿಶಿಷ್ಟ ಪಂಗಡಗಳಿಗೆ ಮೀಸಲು ಎಸ್ ಟಿ ಮಹಿಳೆ ಮಲವಂತಿಗೆ ಮಡಂತ್ಯಾರ್ ಎಸ್ ಟಿ ಪುರುಷ

ಹಿಂದುಳಿದ ವರ್ಗ ಬಿ ತಾಲ್ಲೂಕು ಗೆ 3 ಸ್ಥಾನ ಮೀಸಲು - 2 ಮಹಿಳೆ 1 ಪುರುಷ

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!