ಸಂಜೆ ಪ್ರಖರ ವಾಗ್ಮಿ ಆದರ್ಶ ಗೋಖಲೆಯವರಿಂದ ಉಪನ್ಯಾಸ, ರಾತ್ರಿ 8 ರಿಂದ ಪ್ರಕಾಶ್ ಮಹಾದೇವನ್ ಇವರ ಅಟ್ರಾಕ್ಟಿವ್ ಮೆಲೋಡಿಸ್ ಮಂಗಳೂರು ಇವರಿಂದ ಸಾಂಸ್ಕ್ರತಿಕ ಕಲಾ ವೈಭವ ನಡೆಯಲಿದೆ. ಗುರು ರಾಘವೇಂದ್ರ ಭಜನಾ ತಂಡ ಗುರಿಪಳ್ಳ ಇವರಿಂದ ಕುಣಿತ ಭಜನೆ, ಧರ್ಮ ಶಾಸ್ತ ಚೆಂಡೆ ಬಳಗದಿಂದ ಆಕರ್ಷಕ ಚೆಂಡೆ ಬಡಿತ ಕಾರ್ಯಕ್ರಮ ನಡೆಯಲಿದೆ. ಬಳಿಕ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ ಜಾತ್ರೆ ಅಂಗವಾಗಿ ಮಹಾರಥೋತ್ಸವ ನಡೆಯಲಿದೆ.
Home › ಇಂದು ಸಂಜೆ ಬೆಳ್ತಂಗಡಿ ನವಶಕ್ತಿ ಫ್ರೆಂಡ್ಸ್ ನಿಂದ ಸಾಂಸ್ಕೃತಿಕ ಕಲಾ ವೈಭವ, ವೀರ ಯೋಧರಿಗೆ ಗೌರವರ್ಪಣೆ, ಮುಖ್ಯ ಮಂತ್ರಿ ಪದಕ ಪುರಸ್ಕ್ರತರಿಗೆ ಸನ್ಮಾನ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ ಜಾತ್ರಾ ಮಹಾರಥೋತ್ಸವ