ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತೋಟತ್ತಾಡಿ: ಧರ್ಮರಕ್ಷಾ ವೇದಿಕೆಯಿಂದ ಸ್ವಚ್ಛತಾ ಅಭಿಯಾನ

ತೋಟತ್ತಾಡಿ: ಧರ್ಮರಕ್ಷಾ ವೇದಿಕೆಯಿಂದ ಸ್ವಚ್ಛತಾ ಅಭಿಯಾನ

ಮುಂಡಾಜೆ: ತೋಟತ್ತಾಡಿ ಧರ್ಮರಕ್ಷಾ ವೇದಿಕೆ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಯಿತು.

ಮುಂಡಾಜೆ ಕಾಪು ಉಳ್ಳಾಲ್ತಿ ಕಟ್ಟೆಯ ಬಳಿಯಿಂದ ಚಿಬಿದ್ರೆ ವರೆಗೆ ಸ್ವಚ್ಛತೆ ನಡೆಸಲಾಯಿತು.

ಧರ್ಮರಕ್ಷಾ ವೇದಿಕೆ ಯ ಕಾರ್ಯಕರ್ತರಾದ ರೋಹಿತ್ ಕಜೆ, ಕಾರ್ಯದರ್ಶಿ ಗಣೇಶ್ ಬೆಂದ್ರಾಳ, ಅಖಿಲ್ ಕಜೆ, ರಾಜೇಶ್ ಮುಂಡೈಲ್, ಅಕ್ಷಯ್, ಪ್ರಣಾಮ್,ರಾಜೇಶ್ ಮೂರ್ಜೆ, ಚಿದಾನಂದ ಹೊಸಮನೆ, ಧನಂಜಯ ಚಿಬಿದ್ರೆ, ಗಣೇಶ್ ಬಂಗೆರ ಮುಂಡಾಜೆ, ಗ್ರಾ ಪಂ ಸದಸ್ಯರಾದ ಅವಿನಾಶ್ ಮೂರ್ಜೆ, ರವೀಂದ್ರ ಮತ್ತು ತಾ. ಪಂ. ಸದಸ್ಯ ಕೊರಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!