ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಾಳಜಿ ರಿಲೀಫ್ ಫಂಡ್ ಉಳಿಕೆ ಹಣ ಫಲಾನುಭವಿಗೆ ಹಸ್ತಾಂತರ: ಬ್ಯಾಂಕ್ ಖಾತೆ ಕ್ಲೋಸ್

ಕಾಳಜಿ ರಿಲೀಫ್ ಫಂಡ್ ಉಳಿಕೆ ಹಣ ಫಲಾನುಭವಿಗೆ ಹಸ್ತಾಂತರ: ಬ್ಯಾಂಕ್ ಖಾತೆ ಕ್ಲೋಸ್

ಬೆಳ್ತಂಗಡಿ: ಕಾಳಜಿ ರಿಲೀಫ್ ಫಂಡ್ ವತಿಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕಾರ್ಯಕ್ರಮದಲ್ಲಿ ಘೋಷಿಸಿದಂತೆ ಎಲ್ಲಾ ಚೆಕ್ ಗಳು ನಗದೀಕರಣಗೊಂಡ ಬಳಿಕ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ ಉಳಿಕೆ ಹಣವನ್ನು ಲಾಟರಿ ಮೂಲಕ ಆಯ್ಕೆಯಾದ ಆರನೇ ಫಲಾನುಭವಿ ಇಂದಬೆಟ್ಟು ಗ್ರಾಮದ ಚೆನ್ನು ಮುಗೇರ ಅವರಿಗೆ ರೂ.25,964 ಡಿಡಿ ಹಸ್ತಾಂತರಿಸಲಾಯಿತು. ಈ ಮೂಲಕ ವಿತರಿಸಿ ಕೆನರಾ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಲಾಯಿತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!