ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕುತ್ರೊಟ್ಟು ಹೈಮಾಸ್ಟ್ ದೀಪ ವಿ, ಪ, ಸದಸ್ಯ ಹರೀಶ್ ಕುಮಾರ್ ಉದ್ಘಾಟನೆ

ಕುತ್ರೊಟ್ಟು ಹೈಮಾಸ್ಟ್ ದೀಪ ವಿ, ಪ, ಸದಸ್ಯ ಹರೀಶ್ ಕುಮಾರ್ ಉದ್ಘಾಟನೆ

ಬೆಳ್ತಂಗಡಿ: ನಡ ಗ್ರಾಮದ ಪೆರ್ಮಾಣು ಬಸದಿ ಹಾಗೂ ಕುತ್ರೋಟ್ಟು ಚಂದ್ಕೂರು ಕ್ರಾಸ್ ಬಳಿ ಅಳವಡಿಸಲಾದ ಹೈಮಾಸ್ಟ್ ವಿದ್ಯುತ್ ದೀಪವನ್ನು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಧನಂಜಯ ಅಜ್ರಿ ನಡಗುತ್ತು, ರಾಜಶೇಖರ್ ಅಜ್ರಿ,ಗ್ರಾ.ಪಂ ಮಾಜಿ ಸದಸ್ಯ ವಸಂತ ಸುವರ್ಣ, ವಿಠಲ ಶೆಟ್ಟಿ "ಶ್ರದ್ದಾ" ಲಾಯಿಲ ಹಾಗೂ ಇನ್ನಿತರ ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!