ಆಂದ್ರಪ್ರದೇಶ ಮೂಲದ ಕಾರು ಯಾತ್ರಾರ್ಥಿಗಳಾಗಿ ಧರ್ಮಸ್ಥಳಕ್ಕೆ ತೀರ್ಥಯಾತ್ರೆ ಗೆಂದು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಧರೆಗೆ ಗುದ್ದಿದೆ. ಅಪಘಾತ ಮಾಹಿತಿ ತಿಳಿದ ಸ್ಥಳೀಯರುವ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಸಹಕಾರ ನೀಡಿದ್ದಾರೆ.
Home › ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ ಕಾರು ಮೂವರಿಗೆ ಗಾಯ