ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕರಾಯ: ಗಾಳಿ ಮಳೆಗೆ ಪೆಟ್ರೋಲ್ ಪಂಪ್ ಕಂಪೌಂಡ್ ಕುಸಿತ: ಲಾರಿ ಪಲ್ಟಿ

ಕರಾಯ: ಗಾಳಿ ಮಳೆಗೆ ಪೆಟ್ರೋಲ್ ಪಂಪ್ ಕಂಪೌಂಡ್ ಕುಸಿತ: ಲಾರಿ ಪಲ್ಟಿ

ಕರಾಯ: ತಾಲೂಕಿನ ಹಲವೆಡೆ ನಿನ್ನೆ ರಾತ್ರಿ ಭಾರೀ ಗಾಳಿ ಮಳೆ ಸುರಿದಿದ್ದು ಹಲವೆಡೆ ಅನಾಹುತಗಳು ನಡೆದಿವೆ. ಅಲ್ಲಲ್ಲಿ ರಸ್ತೆಗಳಿಗೆ ಮರದ ಕೊಂಬೆ ಮುರಿದು ಬಿದ್ದು ಸ್ಥಳೀಯರ ಸ್ಪಂದನೆಯಿಂದ ಸಂಚಾರಕ್ಕೆ ಹೆಚ್ಚಿನ ಅಡಚಣೆಯಾಗಿಲ್ಲ. ಹಲವೆಡೆ ಕೃಷಿಕರಿಗೆ ಸಮಸ್ಯೆ ಉಂಟಾಗಿದ್ದು, ಹಲವೆಡೆ ಅಡಕೆ ಮರಗಳು ಗಾಳಿಗೆ ಧರಶಾಹಿಯಾಗಿ ನಷ್ಟ ಸಂಭವಿಸಿದೆ.

ಸೋಮವಾರ ಸಂಜೆಯ ಭಾರೀ ಮಳೆಗೆ ಕರಾಯ ಸಮೀಪದ ಪೆಟ್ರೋಲ್ ಪಂಪ್ ನ ಅವರಣ ಗೋಡೆ ಕುಸಿದಿದ್ದು ಸಮೀಪದಲ್ಲಿ ನಿಲ್ಲಿಸಿದ ಲಾರಿಯೊಂದು ಪಲ್ಟಿಯಾಗಿದೆ.

ಈಗಾಗಲೇ ಬಿಸಿಲಿನ ಬೇಗೆಯಲ್ಲಿ ತತ್ತರಿಸುತ್ತಿರುವ ಜನತೆ ಇಂತಹ ಭಾರೀ ಗಾಳಿಯಿಂದಾಗಿ ಆತಂಕಪಡುವಂತಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!