ಮೃತಪಟ್ಟ ವರನ್ನು ಪಟ್ರಮೆಯ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್(21), ಸೇಸಪ್ಪ ಪೂಜಾರಿಯವರ ಮಗ ಸ್ವಸ್ತಿಕ್ (23), ಮತ್ತೊಬ್ಬ ಗಣೇಶ್ ಉಪ್ಪಿನಂಗಡಿ ಎಂದು ತಿಳಿದುಬಂದಿದೆ. ಅನಾರು ಕಾಯಿಲ ಲೋಕಯ್ಯ ಗೌಡರಿಗೆ ಸೇರಿದ ಸ್ಥಳದಲ್ಲಿದ್ದ ದೂಪದ ಮರವನ್ನು ಕಡಿದು ಉರುಳಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Home › ಮರದಡಿ ಸಿಲುಕಿ ಮೂವರು ಮೃತ್ಯು: ಪಟ್ರಮೆ, ಅನಾರು ಬಳಿ ದುರ್ಘಟನೆ