ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ದಾಖಲೆ ಮಟ್ಟಕ್ಕೇರಿದ ದೇಶದ ಕೊರೊನಾ ಸೋಂಕಿತರ ಸಂಖ್ಯೆ: ಒಂದೇ ದಿನ 3.86 ಲಕ್ಷಕ್ಕಿಂತಲೂ ಅಧಿಕ ಸೋಂಕಿತರು, 3,498 ಸಾವು

ದಾಖಲೆ ಮಟ್ಟಕ್ಕೇರಿದ ದೇಶದ ಕೊರೊನಾ ಸೋಂಕಿತರ ಸಂಖ್ಯೆ: ಒಂದೇ ದಿನ 3.86 ಲಕ್ಷಕ್ಕಿಂತಲೂ ಅಧಿಕ ಸೋಂಕಿತರು, 3,498 ಸಾವು

ಬೆಳ್ತಂಗಡಿ: ಕೊರೊನಾ 2 ನೇ ಅಲೆ ಇದೀಗ ಇಡೀ ದೇಶದೆಲ್ಲೆಡೆ ವಿಪರೀತ ಹರಡುತಿದ್ದು ಕಳೆದ 24 ಗಂಟೆಯಲ್ಲಿ 3,86,452 ಕೇಸ್​ ಹಾಗೂ 3,498 ಸಾವು ವರದಿಯಾಗುತ್ತಿರುವುದು ಆತಂಕಕ್ಕೀಡು ಮಾಡುತ್ತಿದೆ.

ದಿನವೊಂದರಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕಿತರು ಭಾರತದಲ್ಲಿ ಪತ್ತೆಯಾಗಿದ್ದು 24 ಗಂಟೆಗಳಲ್ಲಿ 3,86,452 ಕೇಸ್​ ಹಾಗೂ 3,498 ಸಾವು ವರದಿಯಾಗಿದೆ ದೇಶದಲ್ಲಿ ಸೋಂಕಿತರ ಸಂಖ್ಯೆ 1,87,62,976ಕ್ಕೆ ಏರಿಕೆಯಾಗಿದೆ ಇಲ್ಲಿಯವರೆಗೆ 2,08,330 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ತಜ್ಞರು ಎಚ್ಚರಿಕೆ ನೀಡುತಿದ್ದರೂ ಸರ್ಕಾರ ಅದೆಷ್ಟೋ ನಿಯಮಗಳನ್ನು ಜಾರಿ ಮಾಡಿದರೂ ಎಚ್ಚರಿಕೆ ವಹಿಸಿಕೊಳ್ಳದ ಸಾರ್ವಜನಿಕರು ನಿರ್ಲಕ್ಷ್ಯ ತೋರುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ. ಅದ್ದರಿಂದ ಸಾರ್ವಜನಿಕರು ಇನ್ನಾದರೂ ಎಚ್ಚರಿಕೆಯಿಂದ ಇರಬೇಕು ಎಲ್ಲರೂ ಅದಷ್ಟೂ ಸರ್ಕಾರದ ಆದೇಶಗಳನ್ನು ಪಾಲಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂಬುವುದು ನಮ್ಮ ಕಳಕಳಿಯ ಮನವಿಯಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!