ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಾಳೆ ರಾತ್ರಿ 9 ರಿಂದ ಕರ್ನಾಟಕದಾದ್ಯಂತ ಜನತಾ ಕರ್ಫ್ಯೂ: 14 ದಿನ ಜನತಾ ಕರ್ಪ್ಯೂ

ನಾಳೆ ರಾತ್ರಿ 9 ರಿಂದ ಕರ್ನಾಟಕದಾದ್ಯಂತ ಜನತಾ ಕರ್ಫ್ಯೂ: 14 ದಿನ ಜನತಾ ಕರ್ಪ್ಯೂ

 

 

 

 

 

ಬೆಂಗಳೂರು: ನಾಳೆ ರಾತ್ರಿ 9 ರಿಂದ ಕರ್ನಾಟಕದಾದ್ಯಂತ ಜನತಾ ಕರ್ಫ್ಯೂ ಜಾರಿ ಸಿಎಂ ಯಡಿಯೂರಪ್ಪ ಆದೇಶ.

ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ.

ಬಸ್ಸ್ ಓಡಾಟ ಇಲ್ಲ, ಖಾಸಗಿ ವಾಹನಗಳಿಗೆ ಅವಕಾಶವಿಲ್ಲ.

ಕೆ.ಎಸ್.ಆರ್. ಟಿ. ಸಿ, ಬಿಎಂಟಿಸಿ ಮತ್ತು ಮೆಟ್ರೋ ಇರೋದಿಲ್ಲ.

ಸರಕು ವಾಹನಕ್ಕೆ ಅವಕಾಶ.

18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನೇಷನ್‌ ಲಸಿಕೆ.

ನಾಳೆ ನಡೆಯುವ ಎಲ್ಲಾ ಚುನಾವಣೆ ಮುಂದೂಡಿಕೆ.

ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಇಲ್ಲ.

ಉತ್ಪಾದನಾ ವಲಯ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

ಗೂಡ್ಸ್ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ.

ಹೋಟೆಲ್, ರೆಸ್ಟೋರೆಂಟ್, ಬಾರ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ.

ಅಂತಾರಾಜ್ಯ ಸರಕು ಸಾಗಟಕ್ಕೆ ತೊಂದರೆ ಇರುದಿಲ್ಲ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!