ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ಹಲವೆಡೆ ಮಳೆ ಸಿಡಿಲು ಬಡಿದು ಮನೆಗೆ ಹಾನಿ

ಬೆಳ್ತಂಗಡಿ ಹಲವೆಡೆ ಮಳೆ ಸಿಡಿಲು ಬಡಿದು ಮನೆಗೆ ಹಾನಿ

ಬೆಳ್ತಂಗಡಿ: ತಾಲೂಕಿನಾದ್ಯಂತ ಬಾನುವಾರ ರಾತ್ರಿ ಮಳೆ ಸುರಿದಿದ್ದು ಕೆಲವು ಕಡೆಗಳಲ್ಲಿ ಗಾಳಿ ಮಳೆಗೆ ಹಾಗೂ ಸಿಡಿಲಿಗೆ ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.

ಮಚ್ಚಿನ ಗ್ರಾಮದ ದುಗ್ಗಪ್ಪ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ಗೋಡೆ ಬಿರುಕು ಬಿಟ್ಟು ಎಲೆಕ್ಟ್ರಿಕ್ ಸ್ವೀಚ್ ಬೋರ್ಡ್ ಗಳು ಕಿತ್ತು ಬಂದಿದ್ದು ವಯರಿಂಗ್ ಸುಟ್ಟು ಹೋಗಿದೆ.

ಭಾರೀ ಗಾಳಿಗೆ ಬಜಿರೆ ಗ್ರಾಮದ ಬಾಗಿ ಎಂಬವರ ಮನೆಗೆ ಹಾನಿಯಾಗಿದ್ದು ಮನೆಯ ಹಂಚು ಗಾಳಿಗೆ ಹಾರಿಬಿದ್ದಿದೆ ಉರುವಾಲು ಗ್ರಾಮದ ಮಾಲಡ್ಕ ಗೀತಾ ಎಂಬವರ ಮನೆಯ ಸಿಮೆಂಟ್ ಶೀಟ್ ಗಾಳಿಗೆ ಹಾರಿ ಹೋಗಿದೆ.ಅದಲ್ಲದೆ ತಾಲೂಕಿನ ಕೆಲವೆಡೆ ಗಾಳಿಗೆ ಅಡಿಕೆ ಮರಗಳು ಮುರಿದುಬಿದ್ದಿರುವ ಬಗ್ಗೆಯೂ ವರದಿಯಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!