ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯಕ್ಕೆ ಅವಕಾಶ
ತುರ್ತು ವಾಹನಗಳ ಸಂಚಾರಕ್ಕೆ ಅವಕಾಶ
ರಸ್ತೆ ಮತ್ತು ಕಟ್ಟಡ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ
ವಿವಾಹ ಸಮಾರಂಭದಲ್ಲಿ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
ಕೈಗಾರಿಕೆ, ಬಾರ್, ಪಬ್ ಕ್ಲೋಸ್
ಕಟ್ಟಡ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ.
ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ.
ಸರಕಾರಿ ಕಚೇರಿ ಭಾಗಶಃ ಕೆಲಸ ನಿರ್ವಹಿಸುತ್ತದೆ
ಅಗತ್ಯ ಸೇವೆಗಳ ವಾಹನಗಳಿಗೆ ನಿಷೇದ ಇಲ್ಲ.
ಅನ್ ಲೈನ್ ಪಾರ್ಸಲ್ ಅವಕಾಶ
ಅಂತರ್ ಜಿಲ್ಲಾ ಸಂಚಾರ ಸಂಪೂರ್ಣ ನಿರ್ಬಂಧ
ಎಲ್ಲ ಧಾರ್ಮಿಕ ಕೇಂದ್ರಗಳು ಬಂದ್
ಹೋಟೆಲ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ
ಬಸ್ ಮೆಟ್ರೋ ಸಂಚಾರ ಇಲ್ಲ