ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಪ್ಪಾಯಿ ಗಣಪ: ಪಡ್ಲಾಡಿ ಸತೀಶ್ ನಿವಾಸದಲ್ಲಿ ಅಚ್ಚರಿ

ಪಪ್ಪಾಯಿ ಗಣಪ: ಪಡ್ಲಾಡಿ ಸತೀಶ್ ನಿವಾಸದಲ್ಲಿ ಅಚ್ಚರಿ

ಲಾಯಿಲ: ಗ್ರಾಮದ ಪಡ್ಲಾಡಿ ಸಮೀಪದ ಸಪ್ತಗಿರಿ ನಿವಾಸದ ಸತೀಶ್ ಅವರ ಮನೆಯ ಪಪ್ಪಾಯಿ ಗಿಡದಲ್ಲಿ ಗಣಪತಿ ಮುಖವನ್ನು ಹೋಲುವ ಪಪ್ಪಾಯಿ ಇದೀಗ ಎಲ್ಲರನ್ನೂ ಆಕರ್ಷಿಸುತ್ತಿದೆ. ಸಾಮಾನ್ಯವಾಗಿ ಪಪ್ಪಾಯಿ ದುಂಡಗೆ ಅಥವಾ ಉದ್ದಕ್ಕೆ ಇರುತ್ತದೆ. ‌ಆದರೆ ಇಲ್ಲಿ ವಿಭಿನ್ನ ವಿನ್ಯಾಸ ತಳೆದು ವಿನಾಯಕನ ರೂಪ ತಳೆದಿದೆ. ಬಹುಪಯೋಗಿ ಪಪ್ಪಾಯಿ:

ಪಪ್ಪಾಯಿಯನ್ನು ವಿಧಾನಗಳಲ್ಲಿ ಬಳಸಿ ಸೇವಿಸಲಾಗುತ್ತದೆ. ಜ್ಯೂಸ್, ಜ್ಯಾಮ್, ಐಸ್‍ಕ್ರೀಮ್, ಸಿರಪ್ ಮೊದಲಾಗಿ ಬಳಸಲಾಗುತ್ತದೆ.

ಜೀರ್ಣ ಪ್ರಕ್ರಿಯೆಗೆ ಸಹಕಾರಿಯಾಗಿದ್ದು, ಹಣ್ಣುಗಳನ್ನು ಸೇವಿಸಲಾಗುತ್ತದೆ.‌ ಫಪ್ಪಾಯದಲ್ಲಿ ಪಪೇಯಿನ್ ಎಂಬ ಕಿಣ್ವ ಅತೀ ಹೆಚ್ಚು ಇದ್ದು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!