ಜೂನ್ 14 ಸೋಮವಾರ ಬೆಳಗ್ಗೆ 10 ಗಂಟೆಗೆ ಬೆಳ್ತಂಗಡಿ ಬಸ್ಸ್ ನಿಲ್ದಾಣದಿಂದ ಹೊರಡಲಿದ್ದು ಶ್ರಮಿಕ ಸಂಪರ್ಕದ ಮೂಲಕ ತೆರಳುವವರು ಕೆಲಸಕ್ಕೆ ಹಾಜರಾಗುವಂತೆ ಸಂಸ್ಥೆ ನೀಡಿರುವ ಪತ್ರ ಆಧಾರ್ ಕಾರ್ಡ್,ಹಾಗೂ ಇತರ ಸಂಪೂರ್ಣ ಮಾಹಿತಿಯನ್ನು, ಶಾಸಕರ ಕಚೇರಿಯ ಅಪ್ತ ಸಹಾಯಕರ ಈ ಕೆಳಗಿನ ಸಂಪರ್ಕ ಸಂಖ್ಯೆಗಳಾದ ಸಂದೇಶ್ 9663472620, ವಿನೋದ್ 9901763573 ಅವರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.
Home › ಬೆಂಗಳೂರು ತೆರಳುವವರಿಗೆ ಬೆಳ್ತಂಗಡಿಯಿಂದ ಬಸ್ ವ್ಯವಸ್ಥೆ: ಶಾಸಕ ಪೂಂಜ