ಕೊರೊನಾ ಲಸಿಕೆ ಹಾಕುವ ವಿಷಯದಲ್ಲಿ ಕರ್ನಾಟಕ ಹೊಸ ದಾಪುಗಾಲು ಇಟ್ಟಿದೆ. ನಿನ್ನೆಗೆ ರಾಜ್ಯದಲ್ಲಿ 2 ಕೋಟಿ ಕೋವಿಡ್ ಡೋಸ್‌ಗಳನ್ನು ನೀಡಲಾಗಿದೆ. ಅರ್ಹ ಪ್ರತಿಯೊಬ್ಬ ನಾಗರಿಕರಿಗೂ ಕೊರೊನಾ ಲಸಿಕೆ ಹಾಕುವ ಗುರಿ ನಮ್ಮದಾಗಿದ್ದು, ವರ್ಷಾಂತ್ಯದೊಳಗೆ ನಾವು ನಮ್ಮ ಗುರಿ ತಲುಪಲಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Home › ವರ್ಷಾಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್ ಸಿಎಂ ಯಡಿಯೂರಪ್ಪ