ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತರಕಾರಿ ಅಂಗಡಿಗೆ ನುಗ್ಗಿದ ಕಾರು: ಇಬ್ಬರು ಅಪಘಾತದಿಂದ ಜಸ್ಟ್ ಮಿಸ್!: ನಿಲ್ಲಿಸಿದ್ದ ಕಾರು‌ ಚಾಲನೆಗೊಂಡು ನಡೆದ ಎಡವಟ್ಟು

ತರಕಾರಿ ಅಂಗಡಿಗೆ ನುಗ್ಗಿದ ಕಾರು: ಇಬ್ಬರು ಅಪಘಾತದಿಂದ ಜಸ್ಟ್ ಮಿಸ್!: ನಿಲ್ಲಿಸಿದ್ದ ಕಾರು‌ ಚಾಲನೆಗೊಂಡು ನಡೆದ ಎಡವಟ್ಟು

[embedyt] https://www.youtube.com/watch?v=IQEJ73RNrS4[/embedyt]

 

ಉಜಿರೆ: ತರಕಾರಿ ಅಂಗಡಿ ಎದುರು ನಿಲ್ಲಿಸಿದ ಕಾರೊಂದು ಏಕಾಏಕಿ ಚಲಿಸಿ ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಉಜಿರೆ ಪೇಟೆಯಲ್ಲಿ ನಡೆದಿದೆ.

ಉಜಿರೆ ಕಾಲೇಜ್ ರಸ್ತೆಯಲ್ಲಿ ಇರುವ ತರಕಾರಿ ಅಂಗಡಿಯೊಂದರ ಎದುರು ವ್ಯಕ್ತಿಯೊಬ್ಬರು ಕಾರೊಂದನ್ನು ನಿಲ್ಲಿಸಿ ಹೊರಹೋಗಿದ್ದರು.

ಈ ಸಂದರ್ಭದಲ್ಲಿ ಕಾರು ಏಕಾಏಕಿ ಸ್ವಲ್ಪ ತಗ್ಗು ಪ್ರದೇಶದಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿದೆ. ಕಾರು ಬರುವುದನ್ನು ಗಮನಿಸಿ ಅಂಗಡಿಯಲ್ಲಿದ್ದವರು ತಕ್ಷಣ ತಪ್ಪಿಸಿಕೊಂಡ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!