ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಿಮುಕ್ತಿ ಸಂಸ್ಥೆಯಿಂದ ದಯಾ ವಿಶೇಷ ಶಾಲೆಯಿಂದ ಆಹಾರದ ಕಿಟ್ ವಿತರಣೆ

ವಿಮುಕ್ತಿ ಸಂಸ್ಥೆಯಿಂದ ದಯಾ ವಿಶೇಷ ಶಾಲೆಯಿಂದ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ವಿಮುಕ್ತಿ ಸಂಸ್ಥೆಯ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯ 45 ವಿಶೇಷ ಮಕ್ಕಳ ಮನೆಗಳಿಗೆ ಪೌಷ್ಟಿಕ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಸಂಸ್ಥೆಯ ನಿರ್ದೇಶಕ ವಂ. ಫಾ. ವಿನೋದ್ ಮಸ್ಕರೇನಸ್ ಹಾಗೂ ಸಹನಿರ್ದೇಶಕರಾದ ವಂ. ಫಾ. ರೋಹನ್ ಲೋಬೋ ಅವರ ನೇತೃತ್ವದಲ್ಲಿ ಕಿಟ್ ವಿತರಣೆ ನಡೆಯಿತು.

ಕಿಟ್ ನಲ್ಲಿ ಆಹಾರ ದಿನ ನಿತ್ಯದ ಅಗತ್ಯ ಸಾಮಾಗ್ರಿಗಳಾದ ಧಾನ್ಯಗಳಾದ ಅಕ್ಕಿ, ಸಕ್ಕರೆ, ಚಾ ಹುಡಿ, ಅಡುಗೆ ಎಣ್ಣೆ, ಕಡಲೆ ಕಾಳು, ಗೋಧಿ ಹಿಟ್ಟು, ಹೆಸರು ಕಾಳು ಸೇರಿದಂತೆ ಮೊದಲಾದ ಸಾಮಾಗ್ರಿಗಳಿದ್ದು, ಇದನ್ನು ಮಕ್ಕಳ‌ ಪೋಷಕರಿಗೆ ವಿತರಿಸಲಾಯಿತು.

ಸಂಸ್ಥೆಯ ಮುಖ್ಯ ಶಿಕ್ಷಕಿ ದಿವ್ಯಾ, ಸಹ ಶಿಕ್ಷಕರಾದ ರಮೇಶ್, ಧನ್ಯ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!