ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೈಕ್ ಸವಾರನ ಅವಾಂತರ ಚರಂಡಿಗೆ ಬಿದ್ದ ಗೂಡ್ಸ್ ಲಾರಿ

ಬೈಕ್ ಸವಾರನ ಅವಾಂತರ ಚರಂಡಿಗೆ ಬಿದ್ದ ಗೂಡ್ಸ್ ಲಾರಿ

 

 

 

ಪಣಕಜೆ: ಬೈಕ್ ಸವಾರನೊಬ್ಬನ ಅವಾಂತರದಿಂದ ಗೂಡ್ಸ್ ಲಾರಿಯೊಂದು ಚರಂಡಿಗೆ ಬಿದ್ದ ಘಟನೆ ಕೊಲ್ಪೆದ ಬೈಲು ಸಮೀಪ ನಡೆದಿದೆ. ಬೆಳ್ತಂಗಡಿಯಿಂದ ಮಂಗಳೂರು ಕಡೆಗೆ ಹೋಗುತಿದ್ದ ಗೂಡ್ಸ್ ಲಾರಿಗೆ ಬೆಳ್ತಂಗಡಿ ಕಡೆಗೆ ಬರುತಿದ್ದ ಬೈಕೊಂದು ಅತೀ ವೇಗವಾಗಿ ಬಂದ್ದು ಕಾರನ್ನು ಓವರ್ ಟೇಕ್ ಮಾಡುವ ರಭಸಕ್ಕೆ ಡಿಕ್ಕಿ ಹೊಡೆಯುವ ಸಂಭವ ಇತ್ತು ತಕ್ಷಣ ಡಿಕ್ಕಿ ತಪ್ಪಿಸಲು ಲಾರಿ ಚಾಲಕ ಪ್ರಯತ್ನಪಟ್ಟಾಗ ಪಕ್ಕದ ಚರಂಡಿಗೆ ಹೋಗಿ ಲಾರಿ ವಾಲಿ ನಿಂತಿದೆ ಎನ್ನಲಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!