ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಿದ್ಯುತ್ ಆಘಾತದಿಂದ ನಿಧನ‌ ಹೊಂದಿದ ವ್ಯಕ್ತಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ: ವಯಕ್ತಿಕ ಪರಿಹಾರ, ಸರಕಾರದ ಪರಿಹಾರ ಕೊಡುವ ಭರವಸೆ

ವಿದ್ಯುತ್ ಆಘಾತದಿಂದ ನಿಧನ‌ ಹೊಂದಿದ ವ್ಯಕ್ತಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ: ವಯಕ್ತಿಕ ಪರಿಹಾರ, ಸರಕಾರದ ಪರಿಹಾರ ಕೊಡುವ ಭರವಸೆ

ಕಣಿಯೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಕಾಲಿಗೆ ತಗುಲಿ ಮೃತ ಪಟ್ಟಿದ್ದ ಕಣಿಯೂರು ಗ್ರಾಮದ ನಾಣ್ಯಪ್ಪ ಪೂಜಾರಿಯವರ ಮನೆಗೆ ಶಾಸಕರಾದ ಹರೀಶ್ ಪೂಂಜ ಭೇಟಿ ನೀಡಿ‌ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ವಯುಕ್ತಿಕ ಧನಸಹಾಯ ನೀಡುವ ಜೊತೆಗೆ ಸರಕಾರದಿಂದ ಪರಿಹಾರ ತೆಗೆಸಿಕೊಡುವ ಭರವಸೆ ನೀಡಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!