ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಇನ್ನೂ ಪತ್ತೆಯಾಗದ ಸುಲ್ಕೇರಿಯ ಕಂದಮ್ಮನ ಸುಳಿವು: ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್., ಸ್ಥಳೀಯರಿಂದ ಹುಡುಕಾಟ: ಕಾರ್ಯಾಚರಣೆ ನಾಳೆಗೆ ಮುಂದೂಡಿಕೆ:

ಇನ್ನೂ ಪತ್ತೆಯಾಗದ ಸುಲ್ಕೇರಿಯ ಕಂದಮ್ಮನ ಸುಳಿವು: ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್., ಸ್ಥಳೀಯರಿಂದ ಹುಡುಕಾಟ: ಕಾರ್ಯಾಚರಣೆ ನಾಳೆಗೆ ಮುಂದೂಡಿಕೆ:

ಬೆಳ್ತಂಗಡಿ: ಸುಲ್ಕೇರಿಯ ಜಂತಿಗೋಳಿ ಬಳಿಯ ಪರಾರಿ ಎಂಬಲ್ಲಿನ ಸುಭಾಶ್-ಸುಚಿತ್ರಾ ಎಂಬುವರ ಎರಡೂವರೇ ವರುಷದ ಮಗು  ದೃತ್ವಿ  ಇವತ್ತು ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಕಾಣೆಯಾಗಿದ್ದು  ಕಂದಮ್ಮನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳ, ಎನ್. ಡಿ. ಆರ್. ಎಫ್. ಸದಸ್ಯರು, ಹಾಗೂ ಸ್ಥಳೀಯರು ಮನೆ ಸಮೀಪದ ನದಿಯಲ್ಲಿ ಹಾಗೂ ತೋಟದ ಸುತ್ತಮುತ್ತ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗಿಲ್ಲ.

ರಾತ್ರಿ ಕಾರ್ಯಾಚರಣೆಗೆ ತೊಡಕಾಗಿದ್ದು ನಾಳೆ ಬೆಳಗ್ಗೆಯಿಂದ ಹುಡುಕಾಟ ನಡೆಯಲಿದೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!