ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿಯಲ್ಲಿ‌ ನಾಳೆ ಸೆ.08 ಲಸಿಕಾ ಮಹಾ‌ ಅಭಿಯಾನ. ತಾಲೂಕಿನ 81 ಗ್ರಾಮಗಳಲ್ಲಿ ಉಚಿತ ಲಸಿಕಾ ಅಭಿಯಾನ.

ಬೆಳ್ತಂಗಡಿಯಲ್ಲಿ‌ ನಾಳೆ ಸೆ.08 ಲಸಿಕಾ ಮಹಾ‌ ಅಭಿಯಾನ. ತಾಲೂಕಿನ 81 ಗ್ರಾಮಗಳಲ್ಲಿ ಉಚಿತ ಲಸಿಕಾ ಅಭಿಯಾನ.

 

 

ಬೆಳ್ತಂಗಡಿ: ತಾಲೂಕಿನ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ನಾಳೆ ಸೆಪ್ಟೆಂಬರ್ 08 ಬುಧವಾರ ಶಾಸಕರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಬೆಳ್ತಂಗಡಿ ತಾಲೂಕಿನ ಎಲ್ಲಾ 81 ಗ್ರಾಮಗಳಲ್ಲಿ ಏಕಕಾಲದಲ್ಲಿ ಲಸಿಕಾ ಮಹಾ ಅಭಿಯಾನ ನಡೆಯಲಿದೆ. ತಾಲೂಕಿನ ಎಲ್ಲರೂ ಉಚಿತ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಲಸಿಕೆ ಪಡೆದು ಕೋವಿಡ್ ಮುಕ್ತ ಭಾರತ ಆರೋಗ್ಯಕರ ಬೆಳ್ತಂಗಡಿಗಾಗಿ ಕೈ ಜೋಡಿಸುವಂತೆ ಶಾಸಕರು ತಾಲೂಕಿನ ಜನರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!