ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸ್ವಾತಂತ್ರ್ಯ ಹೋರಾಟಗಾರ ದಿ. ಬೋಜರಾಜ ಹೆಗ್ಡೆ ಕುಟುಂಬದ ಮನೆಗೆ ಸಿಡಿಲಿನಿಂದ ಹಾನಿ ಸಿಡಿಲಿನ ತೀವ್ರತೆಗೆ ಬಾವಿಯ ಅವರಣ ಗೋಡೆಗೂ ಹಾನಿ

ಸ್ವಾತಂತ್ರ್ಯ ಹೋರಾಟಗಾರ ದಿ. ಬೋಜರಾಜ ಹೆಗ್ಡೆ ಕುಟುಂಬದ ಮನೆಗೆ ಸಿಡಿಲಿನಿಂದ ಹಾನಿ ಸಿಡಿಲಿನ ತೀವ್ರತೆಗೆ ಬಾವಿಯ ಅವರಣ ಗೋಡೆಗೂ ಹಾನಿ

 

 

 

 

 

ಬೆಳ್ತಂಗಡಿ: ನ 09 ರಂದು ನಿಧನ ಹೊಂದಿದ ಹಿರಿಯ   ಸ್ವಾತಂತ್ರ್ಯ ಹೋರಾಟಗಾರ ದಿ. ಭೋಜರಾಜ ಹೆಗ್ಡೆಯವರ ಕುಟುಂಬದ ಮೂಲ ಮನೆಗೆ ಸಿಡಿಲಿನಿಂದ ಹಾನಿಯಾದ ಘಟನೆ ನ 13 ಸಂಜೆ ನಡೆದಿದೆ.

 

 

ಆರಂಬೋಡಿ ಗ್ರಾಮದ ಪಿಲ್ಲಂಬು ಮನೆಯ ಸಮೀಪದ ತೆಂಗಿನ ಮರಕ್ಕೆ ಸಿಡಿಲು ಬಡಿದು ಮನೆಯ ವಯರಿಂಗ್ ಹಾಗೂ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿವೆ. ಅದಲ್ಲದೆ ಮನೆಗೂ ಭಾಗಶಃ ಹಾನಿಯಾಗಿದೆ.

 

 

 

 

ಸಿಡಿಲಿನ ತೀವ್ರತೆಗೆ ಮನೆ ಸಮೀಪದ ಬಾವಿಯ ಅವರಣ ಗೋಡೆಗೂ ಹಾನಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ಸಂಭವಿಸಿದ್ದರಿಂದ ಯಾರಿಗೂ ಅಪಾಯವಾಗಿಲ್ಲ.

 

 

 

 

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!