ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಲಾಯಿಲ ಗ್ರಾಮದ ಪುದ್ದೊಟ್ಟು ಶಾರದಾ ಭಜನಾ ಮಂದಿರದಲ್ಲಿ, ಡಿ 12 ಆದಿತ್ಯವಾರ ವಾರ್ಷಿಕೋತ್ಸವ ಸಮಾರಂಭ

ಲಾಯಿಲ ಗ್ರಾಮದ ಪುದ್ದೊಟ್ಟು ಶಾರದಾ ಭಜನಾ ಮಂದಿರದಲ್ಲಿ, ಡಿ 12 ಆದಿತ್ಯವಾರ ವಾರ್ಷಿಕೋತ್ಸವ ಸಮಾರಂಭ

 

 

ಬೆಳ್ತಂಗಡಿ: ಲಾಯಿಲ ಗ್ರಾಮದ ಪುದ್ದೊಟ್ಟು ಶ್ರೀ ಶಾರದಾ ಭಜನಾ ಮಂದಿರದ ವಾರ್ಷಿಕೋತ್ಸವ ಸಮಾರಂಭವು  ಇದೇ ಬರುವ ಡಿ 12 ಆದಿತ್ಯವಾರ ನಡೆಯಲಿದೆ.ಬೆಳಿಗ್ಗೆ 11:30 ಕ್ಕೆ ಗಣಹೋಮ,12 ಗಂಟೆಗೆ ಮಹಾಪೂಜೆ , ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಮಧ್ಯಾಹ್ನ 2:30 ರಿಂದ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ಸಂಜೆ 6 ಗಂಟೆಯಿಂದ ಕನ್ನಾಜೆ ದುರ್ಗಾ ಭಜನಾ ಮಂಡಳಿ ಹಾಗೂ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು ರಾತ್ರಿ 8:30ಕ್ಕೆ ಭಜನಾ ಮಂಗಳೋತ್ಸವ ನೆರವೇರಲಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!