ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರಂಗೋಲಿಯಲ್ಲಿ‌‌ ಮೂಡಿದ‌ ನಾಳ ಶ್ರೀ ದುರ್ಗಾಪರಮೇಶ್ವರಿ: ಕಲಾವಿದ ಗಣೇಶ್ ಗುಂಪಲಾಜೆ ಕೈಯಲ್ಲಿ ‌ಅರಳಿದ ದೇವಿ

ರಂಗೋಲಿಯಲ್ಲಿ‌‌ ಮೂಡಿದ‌ ನಾಳ ಶ್ರೀ ದುರ್ಗಾಪರಮೇಶ್ವರಿ: ಕಲಾವಿದ ಗಣೇಶ್ ಗುಂಪಲಾಜೆ ಕೈಯಲ್ಲಿ ‌ಅರಳಿದ ದೇವಿ

 

 

ಬೆಳ್ತಂಗಡಿ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕ್ಷೇತ್ರದಲ್ಲಿ ನೀಡಿದ ಭಜನಾ ಸ್ಪರ್ಧೆಯ ಸಂದರ್ಭ ಬಿಡಿಸಲಾದ ನಾಳದ ದೇವಿಯ ರಂಗೋಲಿ ಭಕ್ತವರ್ಗವನ್ನು ಬೆರಗುಗೊಳಿಸಿದೆ. ಕಲಾವಿದ ಗಣೇಶ್ ಗುಂಪಲಾಜೆ ಅವರು ‌ಈ ರಂಗೋಲಿಯನ್ನು ರಚಿಸಿದ್ದು, ನೋಡುಗರನ್ನು ಸೆಳೆದಿದೆ. ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಹಾಗೂ ಶ್ರಮಿಕ ಸೇವಾ ಟ್ರಸ್ಟ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಗೆ ಭಜನಾ ಸ್ಪರ್ಧೆ ಹಮ್ಮಿಕೊಂಡಿದ್ದು, ನಾಳದಲ್ಲಿ ನಡೆದ ಸಂದರ್ಭದಲ್ಲಿ ‌ಈ ರಂಗೋಲಿ ಬಿಡಿಸಲಾಗಿದೆ. ಸುಗ್ಗು ಸ್ಟುಡಿಯೋ ಬೆಳ್ತಂಗಡಿಯ ಸುಗುಣೇಂದ್ರ ಅವರು ರಂಗೋಲಿ ಛಾಯಾಚಿತ್ರವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!