ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅಶ್ವಲ್ ರೈ ಮಿಂಚಿನಾಟ, ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡ ಶುಭಾರಂಭ: ಕ್ಯಾಲಿಕೆಟ್ ಹೀರೋಸ್ ವಿರುದ್ಧ ರೋಚಕ ಗೆಲುವು

ಅಶ್ವಲ್ ರೈ ಮಿಂಚಿನಾಟ, ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡ ಶುಭಾರಂಭ: ಕ್ಯಾಲಿಕೆಟ್ ಹೀರೋಸ್ ವಿರುದ್ಧ ರೋಚಕ ಗೆಲುವು

 

ಬೆಂಗಳೂರು: ರೋಚಕ‌ ಹಣಾಹಣಿಯಿಂದ ಕೂಡಿದ ಪ್ರೈಮ್ ವಾಲಿಬಾಲ್ ಲೀಗ್ ನ‌ ದ್ವಿತೀಯ ಪಂದ್ಯದಲ್ಲಿ ಅಶ್ವಲ್ ರೈ ನಾಯಕತ್ವದ ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡ‌ ಕ್ಯಾಲಿಕೆಟ್ ಹೀರೋಸ್ ತಂಡದ‌ ವಿರುದ್ಧ ರೋಚಕ‌ ಗೆಲುವು‌ ದಾಖಲಿಸಿತು. ಆರಂಭದಿಂದಲೇ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯ ‌2-2ರಿಂದ ಸಮಬಲಗೊಂಡಿದ್ದು, ಅಂತಿಮ‌ ಸೆಟ್ ನಲ್ಲಿ ಅಶ್ವಲ್ ರೈ ‌ಅವರ ಬ್ಲಾಕಿಂಗ್ ಹಾಗೂ ಸರ್ವಿಂಗ್ ಸಹಾಯದೊಂದಿಗೆ ರೋಚಕ ಗೆಲುವು ದಾಖಲಿಸಿಕೊಳ್ಳುವಲ್ಲಿ‌ ಯಶಸ್ವಿಯಾಯಿತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!