Home › ಕನ್ಯಾಡಿ ದಿನೇಶ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ
ಕನ್ಯಾಡಿ ದಿನೇಶ್ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ
ONLINE PUDU / Saturday, February 26, 2022
ಬೆಳ್ತಂಗಡಿ: ಮಂಗಳೂರಿನ ಆಸ್ಪತ್ರೆಯಲ್ಲಿ ಫೆ 25 ಶುಕ್ರವಾರ ಮೃತಪಟ್ಟ ಕನ್ಯಾಡಿಯ ದಿನೇಶ್ ಅವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.