ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ.11 ಅಭ್ಯರ್ಥಿಗಳ ಗೆಲುವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ

ಬೆಳ್ತಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ.11 ಅಭ್ಯರ್ಥಿಗಳ ಗೆಲುವು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ

 

 

 

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದ  ಬೆಳ್ತಂಗಡಿ  ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ  ಇದರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಇದರ 11   ಅಭ್ಯರ್ಥಿಗಳು ಜಯಗಳಿಸುವುದರೊಂದಿಗೆ ಮೊದಲ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ  ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುನಿರಾಜ ಅಜ್ರಿ ಮೂರನೇ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

 

 

 

 

ಜಯಗಳಿಸಿದ ಅಭ್ಯರ್ಥಿಗಳ ವಿವರ. ಹಾಗೂ ಪಡೆದ ಮತಗಳು.

 

ಸಾಮಾನ್ಯ ಕ್ಷೇತ್ರ ಅಜಿತ್ ಆರಿಗ           336 ಗಣೇಶ್ ಭಂಡಾರಿ    307 ಮುನಿರಾಜ ಅಜ್ರಿ ಬಿ ( ಕಾಂಗ್ರೆಸ್ ಬೆಂಬಲಿತ):293 ನಾರಾಯಣ ಆಚಾರ್ಯ 279 ಶ್ರೀನಾಥ್ ಕೆ.ಎಂ.   287

 

ಪರಿಶಿಷ್ಟ ಜಾತಿ : ರಮೇಶ್ ನಲ್ಕೆ.  310 ಹಿಂದುಳಿದ ವರ್ಗ ಬಿ: ಅಶೋಕ್ ರೈ  323 ಹಿಂದುಳಿದ ವರ್ಗ ಎ.: ಪುರಂದರ ಪೂಜಾರಿ  301 ಪರಿಶಿಷ್ಟ ಪಂಗಡ: ಹರಿಯಪ್ಪ ನಾಯ್ಕ. 318 ಮಹಿಳಾ ಕ್ಷೇತ್ರ: ರಾಧ   313 ಪ್ರೇಮ.ಎಂ. 315 

 

ಸಾಲೇತರ ಕ್ಷೇತ್ರ: ತಿಮ್ಮಯ್ಯ ನಾಯ್ಕ. 123

 

 

 

 

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!