ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಲೋಕಕಲ್ಯಾಣಾರ್ಥ ಬಲ್ಯೋಟ್ಟು ಕ್ಷೇತ್ರದಲ್ಲಿ ಮಹಾಚಂಡಿಕಾಯಾಗ

ಲೋಕಕಲ್ಯಾಣಾರ್ಥ ಬಲ್ಯೋಟ್ಟು ಕ್ಷೇತ್ರದಲ್ಲಿ ಮಹಾಚಂಡಿಕಾಯಾಗ

 

 

ಬೆಳ್ತಂಗಡಿ: ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಸದ್ಗುರು ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮಹಾಚಂಡಿಕಾಯಾಗ ಮಾ 22ರಂದು ಬಲ್ಯೋಟ್ಟು ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರಾದ ಶ್ರೀ ರಾಜಶೇಖರ ಕೋಟ್ಯಾನ್ ಉಪಾಧ್ಯಕ್ಷ ಪೀತಾಂಬರ ಹೇರಾಜೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ . ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಗಂಗಾಧರ ಮಿತ್ತಮಾರು ಪಿ ಕೆ ರಾಜು ಪೂಜಾರಿ ಕಾಶಿಪಟ್ಣ, ಪದ್ಮನಾಭ ಮಾಣಿಂಜ .ಕಟಪಾಡಿ ಕ್ಷೇತ್ರದ ಬಿ ಎನ್ ಶಂಕರ ಪೂಜಾರಿ. ಅಧ್ಯಕ್ಷರಾದ ಚಿದಾನಂದ ಪೂಜಾರಿ. ಗೆಜ್ಜೆಗಿರಿ ಕೋಶಾಧಿಕಾರಿ ದೀಪಕ್ ಕೋಟ್ಯಾನ್. ರವೀಂದ್ರ ಪೂಜಾರಿ ಬಾಂದೊಟ್ಟು .ಡಿ ಕೆ ಸೂರ್ಯನಾರಾಯಣ. ಮೂಡಬಿದ್ರೆಯ ಸುರೇಶ್ ಕೋಟ್ಯಾನ್. ವಾಸು ಪೂಜಾರಿ. ಹಾಗೂ ನೂರಾರು ವಿದ್ಯಾರ್ಥಿಗಳು ಪೋಷಕರು ಅಧ್ಯಾಪಕರು ಊರ ಗಣ್ಯರ ಸಮಕ್ಷಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!