Home › ಗುರುವಾಯನ ಕೆರೆಗೆ ವಿಷಪ್ರಾಶನ ಮೀನುಗಳ ಮಾರಣ ಹೋಮ
ಗುರುವಾಯನ ಕೆರೆಗೆ ವಿಷಪ್ರಾಶನ ಮೀನುಗಳ ಮಾರಣ ಹೋಮ
ONLINE PUDU / Monday, March 14, 2022
ಬೆಳ್ತಂಗಡಿ. ಗುರುವಾಯನಕೆರೆ ಕೆರೆಗೆ ಯಾರೋ ದುಷ್ಕರ್ಮಿಗಳು ವಿಷ ಪ್ರಾಶನ ಗೈದಿದ್ದು ಕೆರೆಯ ಸುತ್ತಲೂ ಮೀನುಗಳ ಮಾರಣ ಹೋಮ ನಡೆದಿದೆ. ವಿಷ ಪ್ರಾಶನದಿಂದ ಅಥವಾ ನೀರು ಕಲುಷಿತಗೊಂಡು ಮೀನು ಸಾಯುತ್ತಿವೆಯೇ ಎಂದು ತನಿಖೆಯಿಂದ ಇನ್ನಷ್ಟೆ ತಿಳಿದು ಬರಬೇಕಾಗಿದೆ.