ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸಿಡಿಲು ಬಡಿದು‌ ಹೊತ್ತಿ‌ ಉರಿದ ತೆಂಗಿನಮರ: ಸ್ಥಳೀಯರಿಂದ ಘಟನೆಯ ವಿಡಿಯೋ ಚಿತ್ರೀಕರಣ

ಸಿಡಿಲು ಬಡಿದು‌ ಹೊತ್ತಿ‌ ಉರಿದ ತೆಂಗಿನಮರ: ಸ್ಥಳೀಯರಿಂದ ಘಟನೆಯ ವಿಡಿಯೋ ಚಿತ್ರೀಕರಣ

 

 

 

 

 

 

ಬೆಳ್ತಂಗಡಿ: ಸಿಡಿಲು ಬಡಿದು‌ ತೆಂಗಿನಮರ ಹೊತ್ತಿ‌ ಉರಿದ ಘಟನೆ‌ ಅಳದಂಗಡಿ ಸಮೀಪದ ಪಿಲ್ಯ ಬಳಿ ನಡೆದಿದೆ. ಪಿಲ್ಯ ಗ್ರಾಮದ ಶ್ರೀಧರ ಆಚಾರ್ಯ ಅವರ ತೋಟದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿಯುವ ದೃಶ್ಯ ಕಂಡು ಬಂದಿದೆ. ಬುಧವಾರ ಸಂಜೆಯ‌ ವೇಳೆಗೆ ಸಿಡಿಲು ಬಡಿದಿದ್ದು, ಬೆಂಕಿ ಹೊತ್ತಿಕೊಂಡು ಉರಿಯಲು‌ ಆರಂಭಿಸಿದೆ. ಸ್ಥಳೀಯರು ಘಟನೆಯ ವಿಡಿಯೋ ಚಿತ್ರೀಕರಣ‌ ಮಾಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!