ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಚಾರ್ಮಾಡಿ ಬೈಕ್ ಡಿಕ್ಕಿ ಲಾರಿಯಡಿಗೆ ಸಿಲುಕಿ ಯುವಕ ದಾರುಣ ಸಾವು

ಚಾರ್ಮಾಡಿ ಬೈಕ್ ಡಿಕ್ಕಿ ಲಾರಿಯಡಿಗೆ ಸಿಲುಕಿ ಯುವಕ ದಾರುಣ ಸಾವು

 

 

 

ಬೆಳ್ತಂಗಡಿ: ಲಾರಿಯಡಿಗೆ ಸಿಲುಕಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ನಡೆದಿದೆ. ಚಾರ್ಮಾಡಿ ಸಮೀಪದ ಹೋಟೆಲೊಂದಕ್ಕೆ ಸ್ಥಳೀಯ  ಯುವಕ ಕಕ್ಕಿಂಜೆಯಿಂದ ಕೆಲಸ ಮುಗಿಸಿ  ಬೈಕಿನಲ್ಲಿ ತೆರಳುತಿದ್ದ ವೇಳೆ ಎದುರಿನಿಂದ ಬರುತಿದ್ದ  ಇನ್ನೊಂದು  ಬೈಕ್  ಪರಸ್ಪರ ಡಿಕ್ಕಿ ಹೊಡೆದಿದೆ .ಈ ಸಂದರ್ಭ ಹಿಂದಿನಿಂದ ಬರುತಿದ್ದ ಲಾರಿಯಡಿಗೆ ಸಿಲುಕಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.  ಅದಲ್ಲದೇ ಇನ್ನೊಬ್ಬ ಸವಾರನಿಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದೆ .ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ‌ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!