ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೊನೆಗೂ ನೀರಿನ ಸಮಸ್ಯೆ ಸರಿಪಡಿಸಿದ ನಿಡ್ಲೆ ಗ್ರಾಮ ಪಂಚಾಯತ್: 'ಪ್ರಜಾಪ್ರಕಾಶ ನ್ಯೂಸ್' ವರದಿಗೆ ಸ್ಪಂದನೆ

ಕೊನೆಗೂ ನೀರಿನ ಸಮಸ್ಯೆ ಸರಿಪಡಿಸಿದ ನಿಡ್ಲೆ ಗ್ರಾಮ ಪಂಚಾಯತ್: 'ಪ್ರಜಾಪ್ರಕಾಶ ನ್ಯೂಸ್' ವರದಿಗೆ ಸ್ಪಂದನೆ

 

 

ಬೆಳ್ತಂಗಡಿ: ನಿಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಪಲಾಜೆ ನಿಡ್ಲೆ, ಹಿರ್ತಡ್ಕ, ಪರಿಸರದ ಹಲವು ಮನೆಗಳಿಗೆ ಕಳೆದ ಕೆಲವು ದಿನಗಳಿಂದ ನೀರಿಲ್ಲದೆ ಜನ ಪರದಾಡುವಂತಾಗಿತ್ತು ಅದಲ್ಲದೇ ಮಳೆ ನೀರನ್ನು ಉಪಯೋಗಿಸುವಂತಾಗಿತ್ತು. ಈ ಬಗ್ಗೆ ಪಂಚಾಯತ್ ಗೆ ದೂರು ನೀಡಿದರೂ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳದೇ ಇದ್ದಾಗ ಅಸಮಾಧಾನಗೊಂಡ ಸ್ಥಳೀಯರು 'ಪ್ರಜಾಪ್ರಕಾಶ ನ್ಯೂಸ್' ಗೆ ಮಾಹಿತಿ ನೀಡಿದ್ದರು.‌ ಸಮಸ್ಯೆಯ ಬಗ್ಗೆ  ಜುಲೈ 19ರಂದು  'ಪ್ರಜಾಪ್ರಕಾಶ ನ್ಯೂಸ್' ವರದಿ ಪ್ರಕಟಿಸಿತ್ತು. ಬಳಿಕ ಎಚ್ಚೆತ್ತುಕೊಂಡ ಪಂಚಾಯತ್ ದುರಸ್ತಿ ನಡೆಸಿ ನೀರು ಹರಿಯುವಂತೆ ಮಾಡಿದ್ದಾರೆ. ವರದಿ ಪ್ರಕಟಿಸಿದ ಪ್ರಜಾಪ್ರಕಾಶ ನ್ಯೂಸ್ ತಂಡಕ್ಕೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

 

ಇದನ್ನೂ ಓದಿ:

 

http://prajaprakasha.com/?p=18122

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!